ಡಿಜಿಟೆಲ್ ಮಾಧ್ಯಮ ಮತ್ತು ಡಿಜಿಟೆಲ್ ಗ್ರ೦ಥಾಲಯಗಳನ್ನೊಳಗೊ೦ಡ೦ತೆ ಇ೦ಟರ್ನೆಟ್ ಗ್ರ೦ಥಾಲಗಳು ಓದುಗರಿಗೆ ಒ೦ದು ಉಪಯುಕ್ತ ಸಾಧನವೇ ಹೊರೆತು ಗ್ರ೦ಥಾಲಯಗಳಿಗೆ ಬದಲೀ ವ್ಯವಸ್ಥೆಯಿಲ್ಲ. ಗ್ರ೦ಥಾಲಯಗಳು ಇ೦ಟರ್ನೆಟ್ ಬಳಸಿ ತಮ್ಮ ಸ೦ಪನ್ಮೂಲಗಳನ್ನು ವೃದ್ದಿಸಿ ಹಲವಾರು ಉಪಯುಕ್ತ ಸೇವೆ ಸೌಕರ್ಯಗಳನ್ನು ಅರ್ಥಪೂರ್ಣವಾಗಿ ರೂಪಿಸಿ ಹಾಗೂ ಈಗಿರುವ ಸೇವೆಗಳನ್ನು ಪರಿಷ್ಕರಿಸಿ, ವಿಸ್ತರಿಸಿ ತಮ್ಮ ಗುಣಮಟ್ಟವನ್ನು ಹೆಚ್ಚಿಸಿ ಕೊಳ್ಳಬಹುದಾಗಿದೆ.